ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಫಾರ್ಮ್ಗೆ ಬಂದಿರುವುದು ಸಂತಸದ ಸುದ್ದಿ. ಆದರೆ, ಕೆಎಲ್ ರಾಹುಲ್ ಕಡೆಯಿಂದ ಇಂಜುರಿಯಿಂದ ಗುಣಮುಖರಾದ ಬಳಿಕ ವಾವ್ ಎಂಬಂತಹ ಇನ್ನಿಂಗ್ಸ್ ಬಂದಿಲ್ಲ. <br />It is good news that Rohit Sharma and Virat Kohli have come to form in Team India. However, after recovering from the injury, KL Rahul's innings did not come like wow.